Synopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodes
-
29 ಫಿಲದೆಲ್ಫಿಯದಲ್ಲಿರುವ ಸಭೆಯವರಿಗೆ.
28/05/2024 Duration: 29minಇದು ಉತ್ತಮ ಆಧ್ಯಾತ್ಮಿಕ ಪ್ರಗತಿ ಮತ್ತು ಜ್ಞಾನೋದಯದ ಸಮಯವಾಗಿತ್ತು, ಕಳೆದುಹೋಗಿದ್ದ ಅನೇಕ ಸತ್ಯದ ರತ್ನಗಳು ಚೇತರಿಸಿಕೊಂಡವು.
-
21 STC 11ಪ್ರಾರ್ಥನೆಯ ಹಕ್ಕು
19/05/2024 Duration: 29minMS@ ಪ್ರಾರ್ಥನೆಯು ಸ್ನೇಹಿತನಂತೆ ದೇವರಿಗೆ ಹೃದಯದ ತೆರೆಯುವಿಕೆಯಾಗಿದೆ. ಪ್ರಾರ್ಥನೆಯು ದೇವರನ್ನು ನಮಗೆ ಕೆಳಗೆ ತರುವುದಿಲ್ಲ, ಆದರೆ ನಮ್ಮನ್ನು ಅವನ ಬಳಿಗೆ ತರುತ್ತದೆ.
-
25 ಸ್ಮುರ್ನದಲ್ಲಿರುವ ಸಭೆಯವರಿಗೆ.
18/05/2024 Duration: 29minಕೆಟ್ಟದ್ದನ್ನು ಒಳ್ಳೇದರೊಂದಿಗೆ ಬೆರೆಸುವದು ಸೈತಾನನ ಕೆಲಸವಾಗಿದೆ, ಅವರು ದೇವರ ಪರಿಶುದ್ಧ ನಿಯಮವನ್ನು ನಿರರ್ಥಕ ಮಾಡುವದಕ್ಕೆ ಪ್ರಯಾಸಪಡುತ್ತಾರೆ.
-
28 ಸಾರ್ದಿಸಿನಲ್ಲಿರುವ ಸಭೆಯವರಿಗೆ.
17/05/2024 Duration: 29minಸಾರ್ದಿಗಳ ಸಂದೇಶವು ಮಾತೃ ಚರ್ಚ್‌ನಿಂದ ತನ್ನನ್ನು ಪ್ರತ್ಯೇಕಿಸಿಕೊಂಡ ಪ್ರೊಟೆಸ್ಟಂಟಿಸಂಗೆ ಅನ್ವಯಿಸುತ್ತದೆ.
-
27 ಧುವತೈರಲ್ಲಿರುವ ಸಭೆಯವರಿಗೆ.
16/05/2024 Duration: 29minಧುವತೈರ ಸಂದೇಶದಲ್ಲಿ, ಭಯಾನಕ ತಪ್ಪುಗಳು ಮತ್ತು ಹಿಂಸೆಯ ನಡುವೆಯೂ, ಕ್ರಿಸ್ತನು ಪ್ರತಿ ಹೃದಯವನ್ನು ಓದುತ್ತಾನೆ ಮತ್ತು ನಿಜವಾಗಿಯೂ ಅವನಿಗೆ ಸೇರಿದವರು ಯಾರು ಎಂದು ತಿಳಿದಿದೆ.
-
21 STC 11ಪ್ರಾರ್ಥನೆಯ ಹಕ್ಕು
12/05/2024 Duration: 29minMS@ ಪ್ರಾರ್ಥನೆಯು ಸ್ನೇಹಿತನಂತೆ ದೇವರಿಗೆ ಹೃದಯದ ತೆರೆಯುವಿಕೆಯಾಗಿದೆ. ಪ್ರಾರ್ಥನೆಯು ದೇವರನ್ನು ನಮಗೆ ಕೆಳಗೆ ತರುವುದಿಲ್ಲ, ಆದರೆ ನಮ್ಮನ್ನು ಅವನ ಬಳಿಗೆ ತರುತ್ತದೆ.
-
26 ಪೆರ್ಗಮದಲ್ಲಿರುವ ಸಭೆಯವರಿಗೆ.
09/05/2024 Duration: 29minಇತಿಹಾಸದಲ್ಲಿ ಈ ಸಭೆಯ ಸಮಯದಲ್ಲಿ ನಾವು ಕ್ರಿಶ್ಚಿಯನ್ ಧರ್ಮದ ಶುದ್ಧ ಆರಾಧನೆಯೊಂದಿಗೆ ಅನ್ಯರ ಆರಾಧನೆ ಮೊದಲ ಮಿಶ್ರಣವನ್ನು ನೋಡುತ್ತೇವೆ
-
24 ಎಫೆಸದಲ್ಲಿರುವ ಸಭೆಯವರಿಗೆ.
07/05/2024 Duration: 29minದೇವರ ಪ್ರೀತಿಯು ಬಿದ್ದ ಜನಾಂಗವನ್ನು ಶಾಶ್ವತ ಮರಣದಿಂದ ಉಳಿಸಿತು. ಆದ್ದರಿಂದ ನಿಮ್ಮ ಮೊದಲ ಪ್ರೀತಿಯನ್ನು ಕಳೆದುಕೊಳ್ಳಬೇಡಿ.
-
23 ಕರ್ತನಲ್ಲಿ ಸಂತೋಷಿಸುವದು.
06/05/2024 Duration: 29minಆತನ ಪ್ರೀತಿಯ ಆಶೀರ್ವಾದದ ಆಶ್ವಾಸನೆಗಳನ್ನು ನಾವು ಯಾವಾಗಲೂ ದೃಷ್ಟಿಸುವ ಹಾಗೆ ಒಟ್ಟಾಗಿ ಕೂಡಿಸೋಣ
-
22 STC12 ಅನುಮಾನದಲ್ಲಿ ಏನು ಮಾಡುವುದು ?
25/04/2024 Duration: 29minms@ ನಮ್ಮ ನಂಬಿಕೆಯನ್ನು ಆಧಾರವಾಗಿಟ್ಟುಕೊಳ್ಳಲು ಬೇಕಾದಷ್ಟು ಪುರಾವೆಯನ್ನು ಕೊಡದೆ ದೇವರು ನಮ್ಮನ್ನು ನಂಬುವಂತೆ ಕೇಳಿಕೊಳ್ಳುವುದಿಲ್ಲ.
-
20 STC10 ದೇವರ ವಿಚಾರವಾದ ತಿಳಿವಳಿಕೆ.
23/04/2024 Duration: 29minms@ ಪ್ರಾರ್ಥನೆಯಿಲ್ಲದೆ ಬೈಬಲನ್ನು ಎಂದಿಗೂ ಅಧ್ಯಯನ ಮಾಡಬಾರದು. ಅದರ ಪುಟಗಳನ್ನು ತೆರೆಯುವ ಮೊದಲು ನಾವು ಪವಿತ್ರ ಆತ್ಮನ ಜ್ಞಾನೋದಯ ಕೇಳಬೇಕು, ಆಗ ನಿಮಗೆ ನೀಡಲಾಗುವುದು.
-
-
19 09 ಕೆಲಸ ಮತ್ತು ಜೀವನ .
19/04/2024 Duration: 29minಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತು ಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು.
-
18 STC ಕ್ರಿಸ್ತನಲ್ಲಿ ಬೆಳೆಯುವುದು
18/04/2024 Duration: 29minನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವು ಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ.
-
17- 07 STC ಶಿಷ್ಯತ್ವದ ಪರೀಕ್ಷೆ
15/04/2024 Duration: 29minMS@ : ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ.
-
16 STC 06 ನಂಬಿಕೆ ಮತ್ತು ಅಂಗೀಕಾರ .
14/04/2024 Duration: 29minನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ
-
15STC05 ಪ್ರತಿಷ್ಠೆ
11/04/2024 Duration: 29minms@ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ ವಿಷಯಗಳನ್ನು ನಾವು ಬಿಟ್ಟುಬಿಡಬೇಕು
-
STC-03 ಪಶ್ಚಾತ್ತಾಪ
09/04/2024 Duration: 29minSTC-03 ’ ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ
-
12 STC 2ಪಾಪಿಗೆ ಕ್ರಿಸ್ತನ ಅಗತ್ಯ .
21/03/2024 Duration: 29minನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:
-
11STC-01ಮಾನವನಿಗಾಗಿ ದೇವರ ಪ್ರೀತಿ.
20/03/2024 Duration: 29minms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.