Awr Kannada / / Kannaa

  • Author: Vários
  • Narrator: Vários
  • Publisher: Podcast
  • Duration: 59:16:57
  • More information

Informações:

Synopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodes

  • 24 ಎಫೆಸದಲ್ಲಿರುವ ಸಭೆಯವರಿಗೆ.

    07/05/2024 Duration: 29min

    ದೇವರ ಪ್ರೀತಿಯು ಬಿದ್ದ ಜನಾಂಗವನ್ನು ಶಾಶ್ವತ ಮರಣದಿಂದ ಉಳಿಸಿತು. ಆದ್ದರಿಂದ ನಿಮ್ಮ ಮೊದಲ ಪ್ರೀತಿಯನ್ನು ಕಳೆದುಕೊಳ್ಳಬೇಡಿ.

  • 23 ಕರ್ತನಲ್ಲಿ ಸಂತೋಷಿಸುವದು.

    06/05/2024 Duration: 29min

    ಆತನ ಪ್ರೀತಿಯ ಆಶೀರ್ವಾದದ ಆಶ್ವಾಸನೆಗಳನ್ನು ನಾವು ಯಾವಾಗಲೂ ದೃಷ್ಟಿಸುವ ಹಾಗೆ ಒಟ್ಟಾಗಿ ಕೂಡಿಸೋಣ

  • 22 STC12 ಅನುಮಾನದಲ್ಲಿ ಏನು ಮಾಡುವುದು ?

    25/04/2024 Duration: 29min

    ms@ ನಮ್ಮ ನಂಬಿಕೆಯನ್ನು ಆಧಾರವಾಗಿಟ್ಟುಕೊಳ್ಳಲು ಬೇಕಾದಷ್ಟು ಪುರಾವೆಯನ್ನು ಕೊಡದೆ ದೇವರು ನಮ್ಮನ್ನು ನಂಬುವಂತೆ ಕೇಳಿಕೊಳ್ಳುವುದಿಲ್ಲ.

  • 20 STC10 ದೇವರ ವಿಚಾರವಾದ ತಿಳಿವಳಿಕೆ.

    23/04/2024 Duration: 29min

    ms@ ಪ್ರಾರ್ಥನೆಯಿಲ್ಲದೆ ಬೈಬಲನ್ನು ಎಂದಿಗೂ ಅಧ್ಯಯನ ಮಾಡಬಾರದು. ಅದರ ಪುಟಗಳನ್ನು ತೆರೆಯುವ ಮೊದಲು ನಾವು ಪವಿತ್ರ ಆತ್ಮನ ಜ್ಞಾನೋದಯ ಕೇಳಬೇಕು, ಆಗ ನಿಮಗೆ ನೀಡಲಾಗುವುದು.

  • KANPU_VOHx_20240420_7

    20/04/2024 Duration: 29min
  • 19 09 ಕೆಲಸ ಮತ್ತು ಜೀವನ .

    19/04/2024 Duration: 29min

    ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತು ಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು.

  • 18 STC ಕ್ರಿಸ್ತನಲ್ಲಿ ಬೆಳೆಯುವುದು

    18/04/2024 Duration: 29min

    ನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವು ಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ.

  • 17- 07 STC ಶಿಷ್ಯತ್ವದ ಪರೀಕ್ಷೆ

    15/04/2024 Duration: 29min

    MS@ : ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ.

  • 16 STC 06 ನಂಬಿಕೆ ಮತ್ತು ಅಂಗೀಕಾರ .

    14/04/2024 Duration: 29min

    ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ

  • 15STC05 ಪ್ರತಿಷ್ಠೆ

    11/04/2024 Duration: 29min

    ms@ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ ವಿಷಯಗಳನ್ನು ನಾವು ಬಿಟ್ಟುಬಿಡಬೇಕು

  • STC-03 ಪಶ್ಚಾತ್ತಾಪ

    09/04/2024 Duration: 29min

    STC-03 ’ ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ

  • 12 STC 2ಪಾಪಿಗೆ ಕ್ರಿಸ್ತನ ಅಗತ್ಯ .

    21/03/2024 Duration: 29min

    ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:

  • 11STC-01ಮಾನವನಿಗಾಗಿ ದೇವರ ಪ್ರೀತಿ.

    20/03/2024 Duration: 29min

    ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.

  • 10 ನೀನು ಎಲ್ಲಿದಿಯಾ ?

    19/03/2024 Duration: 29min

    ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ

  • 09 ಓ! ಬುದ್ಧಿಹೀನ. ಭಾಗ - 2.

    18/03/2024 Duration: 29min

    ms@: ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.

  • 08 ಓ! ಬುದ್ಧಿಹೀನ. ಭಾಗ - 1 .

    02/03/2024 Duration: 29min

    ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.

  • 07ಕ್ರಿಸ್ತನಂತೆ ಪ್ರೀತಿಸುವುದು .

    01/03/2024 Duration: 29min

    ಕ್ರಿಸ್ತನು ಈ ಲೋಕದಲ್ಲಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವಂತೆ ನಮಗೆ ಉದಾಹರಣೆಯಾಗಿ ಜೀವಿಸಿದನು,

  • 06 ದೇವರು ಪ್ರೀತಿಸಿದ ಮೊದಲ ಕೊಲೆಗಾರ .

    29/02/2024 Duration: 29min

    ಯೇಸುಸ್ವಾಮಿ ಈ ಲೋಕಕ್ಕೆ ಮನುಷ್ಯನಾಗಿ ಪಾಪಿಗಳನ್ನು ಹುಡುಕಿ ರಕ್ಷಿಸಲು ಬಂದನು.

  • 05: ಮೊದಲ ಪ್ರೀತಿ

    28/02/2024 Duration: 29min

    : ನಾವು ಮೊದಲು ದೇವರ ಮೇಲೆ ಇಟ್ಟಿದ್ದ ಅದೇ ಪ್ರೀತಿಯನ್ನು ಈಗಲೂ ತೋರಿಸುವಂತೆ ದೇವರು ನಮ್ಮನ್ನು ಕರೆಯುವನಾಗಿದ್ದಾನೆ,

  • 04 ಪರಲೋಕದಲ್ಲಿರುವ ನಮ್ಮ ಪ್ರೀತಿಯ ತಂದೆ.

    03/02/2024 Duration: 29min

    Jesús came to the world as a man and made the love of the Heavenly father known to all.

page 6 from 7