Sbs Kannada -
Social media - staying or quitting? - ಸಾಮಾಜಿಕ ಮಾಧ್ಯಮ ಜಾಲ - ಉಳಿಯುವುದೇ ಇಲ್ಲ ತೊರೆಯುವುದೇ?
- Author: Vários
- Narrator: Vários
- Publisher: Podcast
- Duration: 0:11:54
- More information
Informações:
Synopsis
It is estimated that 2.3 billion people use social media worldwide. However, there is growing concern amongst users. Many quitters say they feel relieved. Has an anti-social-media movement started? - ವಿಶ್ವಾದ್ಯಂತ ೨. ಬಿಲಿಯನ್ ಜನರು ಸಾಮಾಜಿಕ ಜಾಲಗಳನ್ನು ಉಪಯೋಗಿಸುವರೆಂದು ಒಂದು ಅಂದಾಜು ಹೇಳುತ್ತದೆ. ಹಾಗಾದರೂ ಬಳಕೆದಾರರಲ್ಲಿ ಬೆಳೆಯುತ್ತಿರುವ ಕಳವಳ, ಬಹಳಷ್ಟು ಬಳಕೆದಾರರು ಮಾಧ್ಯಮದಿಂದ ದೂರ ಸರಿಯುತ್ತಿದ್ದಾರೆ. ಜಾಲವನ್ನು ತೊರೆದವರು ತಾವು ನಿರಾಳವಾಗಿರುವುದಾಗಿ ಹೇಳುತ್ತಾರೆ. ಅಂದರೆ ಸಾಮಾಜಿಕ ಮಾಧ್ಯಮ ಜಾಲ-ವಿರೋಧಿ ಚಳುವಳಿ ಆರಂಭವಾಗಿದೆಯೇ?