Sbs Kannada -

Becoming an organ donor in Australia - ಆಸ್ಟ್ರೇಲಿಯಾದಲ್ಲಿ ಅಂಗದಾನಿಗಳಾಗುವುದು

Informações:

Synopsis

Did you know that by donating your organs and tissues when you die, you could save or improve the life of at least ten people?  With thousands of Australians being on transplant waiting lists or dialysis, it's important that more people become donors. - ನಿಮಗೆ ಗೊತ್ತೇ?ನಿಮ್ಮ ಮರಣದ ನಂತರ ನಿಮ್ಮ ಅಂಗಗಳನ್ನು ಮತ್ತು ಟಿಶ್ಯುಗಳನ್ನೂ ದಾನಮಾಡುವುದರಿಂದ, ಕಡೇ ಪಕ್ಷ ೧೦ ಜನರ ಜೀವವನ್ನು ರಕ್ಷಿಸಬಹುದು ಅಥವಾ ಉತ್ತಮಗೊಳಿಸಬಹುದು. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಂಗಗಳ ಕಸಿಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿದ್ದು, ಹೆಚ್ಚು ಹೆಚ್ಚಿಗೆ ಜನರು ಅಂಗದಾನಿಗಳಾಗುವುದು ಬಹು ಮುಖ್ಯವಾಗಿದೆ.