Sbs Kannada -

  • Author: Vários
  • Narrator: Vários
  • Publisher: Podcast
  • Duration: 35:53:28
  • More information

Informações:

Synopsis

Listen to interviews, features and community stories from the SBS Radio Kannada program, including news from Australia and around the world. - , .

Episodes

  • The basics of banking - ಬ್ಯಾಂಕಿಂಗ್ ಬಗ್ಗೆ ಮೂಲ ಪಾಠ

    15/11/2016 Duration: 08min

    All workers in Australia need a bank account. But the different types on offer can be confusing for new migrants.So, what are the important things to consider before choosing a banking account? - ಆಸ್ಟ್ರೇಲಿಯಾದಲ್ಲಿರುವ ಎಲ್ಲಾ ಕೆಲಸಗಾರರಿಗೂ ಒಂದು ಬ್ಯಾಂಕ್ ಖಾತೆಯ ಅಗತ್ಯವಿದೆ. ಆದರೆ, ಹೊಸದಾಗಿ ಬಂದ ವಲಸಿಗರಿಗೆ ದೊರೆಯುವ ವಿವಿಧ ರೀತಿಯ ಖಾತೆಗಳು ಗೊಂದಲ ಉಂಟು ಮಾಡುತ್ತವೆ. ಹ್ಹಾಗಾದರೆ, ಒಂದು ಬ್ಯಾಂಕ್ ಖಾತೆಯನ್ನು ಆರಿಸಿಕೊಳ್ಳುವ ಮುನ್ನ ಮುಖ್ಯವಾಗಿ ಏನು ಅಂಶಗಳನ್ನು ಪರಿಶೀಲಿಸಬೇಕು?

  • National Stroke Week : Dr Sumana Gopinath, Neurologist - ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹ : ಡಾ. ಸುಮನಾ ಗೋಪಿನಾಥ್, ನರರೋಗ ತಜ್ಞರು

    15/09/2016 Duration: 18min

    Stroke Foundation is promoting National Stroke Week from September 12th to 18th to create an awareness in the population about the risks of having a stroke and how it could be avoided. Statistics say 1 in 6 people will have a stroke in their lifetime and one stroke occurs every 10 minutes.  - ಸಮುದಾಯಗಳಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಉಂಟು ಮಾಡಲು ಸ್ಟ್ರೋಕ್ ಫೌಂಡೇಷನ್ ಸೆಪ್ಟೆಂಬರ್ ೧೨ ರಿಂದ ೧೮ ರ ವರೆಗೆ ರಾಷ್ತ್ರೀಯ ಪಾರ್ಶ್ವವಾಯು ಸಪ್ತಾಹವನ್ನು ಆಚರಿಸುತ್ತಿದೆ. ಅಂಕಿ, ಅಂಶಗಳ ಪ್ರಕಾರ ೬ ಜನರಲ್ಲಿ ಒಬ್ಬರು ತಮ್ಮ ಜೀವಮಾನದಲ್ಲಿ ಒಮ್ಮೆ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ, ಅಲ್ಲದೇ ಪ್ರತಿ ೧೦ ನಿಮಿಷಕ್ಕೊಮ್ಮೆ ಒಬ್ಬರಿಗೆ ಪಾರ್ಶ್ವವಾಯು ತಗುಲುತ್ತದೆ.

  • Sudden Cardiac Death : Dr Rajesh Puranik, Clinical Associate Professor and consultant Cardilogist - ಸಡನ್ ಕಾರ್ಡಿಯಾಕ್ ಡೆತ್ : ಡಾ ರಾಜೇಶ್ ಪುರಾಣಿಕ್, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಹೃದಯ ತಜ್ಞರು

    06/09/2016 Duration: 12min

    Around 15,000 people die unexpectedly in Australia from Sudden Cardiac Death every year with one third occurring without any signs or warning..... - ಆಸ್ಟ್ರೇಲಿಯಾದಲ್ಲಿ ಇದ್ದಕ್ಕಿದ್ದಂತೆಯೇ ಆಗುವ ಹೃದಯಾಘಾತ ದಿಂದಾಗಿ ಪ್ರತಿ ವರ್ಷ ೧೫,೦೦೦ ಜನ ಅನಿರೀಕ್ಷಿತವಾಗಿ ಸಾಯುತ್ತಿದ್ದಾರೆ. ಅವರಲ್ಲಿ ಮುರನೇ ಒಂದು ಭಾಗದಷ್ಟು ಜನಕ್ಕೆ ಯಾವ ತರಹದ ಸೂಚನೆಯಾಗಲಿ ಅಥವಾ ಎಚ್ಚರಿಕೆಗಳಾಗಲಿ ಇರುವುದಿಲ್ಲ

  • Hearing Awareness Week - August 21 to 28 - ಶ್ರವಣ ಜಾಗೃತಿ ಸಪ್ತಾಹ - ಆಗಸ್ಟ್ ೨೧ ರಿಂದ ೨೮ ರ ವರೆಗೆ

    23/08/2016 Duration: 10min

    On the occasion of observance of 'Hearing Awareness Week', we get to know the reasons for hearing loss, how to minimise the loss and what to do if it happens. - ಶ್ರವಣ ಜಾಗೃತಿ ಸಪ್ತಾಹದ ಅಂಗವಾಗಿ, ಶ್ರವಣ ಶಕ್ತಿಯ ಕ್ಷೀಣತೆಗೆ ಕಾರಣಗಳು, ಅಂತಹ ಪರಿಸ್ಥಿತಿಗೆ ಹೋಗುವುದನ್ನು ಹೇಗೆ ತಡೆಯುವುದು, ಕ್ಷೀಣತೆ ಉಂಟಾದಾಗ ಏನು ಮಾಡಬೇಕು? ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ......

  • The importance of STEM - ಸ್ಟೆಮ್ ಪ್ರಾಮುಖ್ಯತೆ

    16/08/2016 Duration: 10min

    Australia is undergoing digital disruption that is set to dramatically change the workforce. Yet with a continued decline in student uptake of STEM (Science, Technology, Engineering and Mathematics) school subjects Australia will need to look overseas to bring in skilled migrants as we prepare the next generation for the digital future. - ಉದ್ಯೋಗಸ್ಥರ ಪರಿಸ್ಥಿತಿಯನ್ನು ಬೃಹತ್ ಮಟ್ಟದಲ್ಲಿ ಬದಲಾಯಿಸುವಂತಹ ಅಂಕೀಯ ಅರ್ಥಾತ್ ಡಿಜಿಟಲ್ ಪ್ರಾಬಲ್ಯಕ್ಕೆ ಆಸ್ಟ್ರೇಲಿಯಾ ಒಳಗಾಗುತ್ತಿದೆ. ಆದರೂ ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಮ್ಯಾಥ್ ಮ್ಯಾಟಿಕ್ಸ್ ವಿಷಯಗಳನ್ನು ಶಾಲೆಗಳಲ್ಲಿ ಆರಿಸಿಕೊಂಡು ಓದುವ ವಿದ್ಯಾರ್ಥಿ ಸಂಖ್ಯೆಯಲ್ಲಿ ಸತತವಾಗಿ ಇಳಿಮುಖವಾಗುತ್ತಿರುವುದರಿಂದಾಗಿ, ಮುಂದಿನ ತಲೆಮಾರನ್ನು ಅಂಕೀಯ ಭವಿಷ್ಯ ಅರ್ಥಾತ್ ಡಿಜಿಟಲ್ ಫ್ಯೂಚರ್ ಗೆ ತಯಾರು ಮಾಡಲು, ಆಸ್ಟ್ರೇಲಿಯಾ ಕುಶಲಿ ವಣಸಿಗರನ್ನು ಕರೆತರಲು ವಿದೇಶಗಳ ಗಮನ ಹರಿಸುವ ಅಗತ್ಯವಿದೆ.

  • PDP president Mehbooba Mufti-First female CM of J&K - ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ

    05/04/2016 Duration: 12min

    Interactive commentary on current affairs for the weekend of 05 / 04 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೦೫/೦೪/೨೦೧೬ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ

page 10 from 10